Testimonial Form for YouTube Creator Course Kannada

       ಹಾಯ್, ನಮ್ಮ ಯುಟ್ಯೂಬ ಕ್ರಿಯೆಟರ ಕೋರ್ಸ ನಿಮಗೆ ಹೆಲ್ಪಫುಲ್ಲಾಗಿದ್ದರೆ ಪ್ಲೀಜ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಮತ್ತು ಟೆಸ್ಟಿಮೋನಿಯಲಗಳನ್ನು ಕೊಡಿ. ನಿಮ್ಮ ಅಭಿಪ್ರಾಯಗಳನ್ನು ನಮ್ಮ ವೆಬಸೈಟನಲ್ಲಿ ಫೋಟೋ ಸಮೇತ ಪ್ರಕಟಿಸಲಾಗುವುದು ಮತ್ತು ನಿಮ್ಮ ಯುಟ್ಯೂಬ ಚಾನೆಲಗೆ ಫ್ರೀ ಪಬ್ಲಿಸಿಟಿ ಕೊಡಲಾಗುವುದು. ಒಂದು ವೇಳೆ ನೀವು ವಿಡಿಯೋ ರೂಪದಲ್ಲಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಿಪಡಿಸಿದರೆ ಅದನ್ನು ನಮ್ಮ ಯುಟ್ಯೂಬ ಚಾನೆಲನಲ್ಲಿ ಪಬ್ಲಿಶ ಮಾಡಿ ನಿಮ್ಮನ್ನು ಪ್ರಮೋಟ ಮಾಡಲಾಗುವುದು.